ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೊಳಿ : ಗ್ಯಾಸ್ ಸಿಲಿಂಡರ್ ಗೆ ಆಕಸ್ಮಿಕ ಬೆಂಕಿ

ಮುಲ್ಕಿ: ಕಿನ್ನಿಗೊಳಿ ಬಸ್ ನಿಲ್ದಾಣದ ಬಳಿಯ ದಿನಸಿ ಅಂಗಡಿಯೊಂದರ ಹೊರಗಡೆ ಇಟ್ಟಿದ್ದ ಸಣ್ಣ ಗ್ಯಾಸ್ ಸಿಲಿಂಡರ್ ಗೆ ಆಕಸ್ಮಿಕ ಬೆಂಕಿ ತಗಲಿದ್ದು ಕೂಡಲೇ ಸ್ಥಳೀಯ ರಿಕ್ಷಾ ಚಾಲಕರು ಬೆಂಕಿಯನ್ನು ನಂದಿಸಿದ್ದಾರೆ.

ಪಕ್ಷಿಕೆರೆ ಗ್ರಾಹಕರೊಬ್ಬರು ಮನೆಯಲ್ಲಿ ಉಪಯೋಗಿಸುವ ಸಣ್ಣ ಗ್ಯಾಸ್ ಸಿಲಿಂಡರ್ ನ್ನು ದಿನಸಿ ಅಂಗಡಿಯ ಹೊರಗೆ ಇರಿಸಿ ಸಾಮಾನು ಖರೀದಿಸಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆಕಸ್ಮಿಕವಾಗಿ ನಡೆದ ಘಟನೆಯಿಂದ ಸ್ಥಳೀಯರು ಏಕಾಏಕಿ ಆತಂಕಗೊಂಡಿದ್ದು ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.

Edited By : Nirmala Aralikatti
Kshetra Samachara

Kshetra Samachara

05/02/2022 09:43 am

Cinque Terre

5.8 K

Cinque Terre

0

ಸಂಬಂಧಿತ ಸುದ್ದಿ