ಹೆಬ್ರಿ:ಪೆರ್ಡೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಡಿಗಾರ ಸಮೀಪದ ಸುನ್ನಂಗಿಯಲ್ಲಿ ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದ ರಭಸಕ್ಕೆ ಇನೋವಾ ಕಾರು ಕಂದಕಕ್ಕೆ ಬಿದ್ದಿದೆ.
ಹೆಬ್ರಿಯಿಂದ ಉಡುಪಿಯ ಕಡೆಗೆ ಇನೋವಾ ಕಾರು ಸಾಗುತ್ತಿದ್ದು, ಸ್ವಿಫ್ಟ್ ಕಾರ್ ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುವಾಗ ಅಪಘಾತ ನಡೆದಿರುತ್ತದೆ. ಅಪಘಾತದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
Kshetra Samachara
03/12/2021 07:44 pm