ಕುಂದಾಪುರ: ತಾಲೂಕಿನ ಗಂಗೊಳ್ಳಿ ಸಮೀಪದ ಮಳ್ಳಿಕಟ್ಟೆ ಎಂಬಲ್ಲಿ ಇಂದು ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕಿಟ್ ಉಂಟಾದ ಘಟನೆ ನಡೆದಿದೆ.
ಈ ವಿಷಯ ಗೊತ್ತಾದ ತಕ್ಷಣವೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು. ಶಾರ್ಟ್ ಸರ್ಕಿಟ್ ನ ಬೆಂಕಿ ಇತರೆಡೆಗೆ ಪಸರಿಸುವ ಮುನ್ನವೇ ನಂದಿಸಿದ್ದರಿಂದ ಬಸ್ ಗೂ ಹೆಚ್ಚಿನ ಅಪಾಯ ಸಂಭವಿಸಿಲ್ಲ.
Kshetra Samachara
30/10/2021 07:54 pm