ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ ದಲ್ಲಿ ಅಗ್ನಿ ಅವಘಡ; ಚಪ್ಪರ ಭಸ್ಮ

ಮಂಗಳೂರು: ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ ಚಪ್ಪರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ವಾರ್ಷಿಕ ಜಾತ್ರಾ ಮಹೋತ್ಸವದ ಬಲಿ ಪೂಜೆಯ ವೇಳೆ ಈ ಅವಘಡ ನಡೆದಿದೆ. ಬೆಂಕಿಯ ಜ್ವಾಲೆಗೆ ಚಪ್ಪರ ಸಂಪೂರ್ಣ ಸುಟ್ಟು ಹೋಗಿದೆ.

ಮಾಹಿತಿ ತಿಳಿದ ಕೂಡಲೇ ಸನಿಹದಲ್ಲೇ ಇದ್ದ ನವಮಂಗಳೂರು ಬಂದರು ಆಡಳಿತ ಮಂಡಳಿ ತನ್ನ ಅಗ್ನಿಶಾಮಕ ದಳದ ವಾಹನವನ್ನು ಕಳುಹಿಸಿಕೊಟ್ಟು, ಬೆಂಕಿಯನ್ನು ನಂದಿಸಿ ಆಗಬಹುದಾಗಿದ್ದ ಭಾರಿ ಅನಾಹುತವನ್ನು ಸಕಾಲದಲ್ಲೇ ತಪ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

04/02/2021 10:26 pm

Cinque Terre

23.58 K

Cinque Terre

0

ಸಂಬಂಧಿತ ಸುದ್ದಿ