ಉಡುಪಿ: ಜಿಲ್ಲೆಯ ನಗರಸಭೆ ವ್ಯಾಪ್ತಿಯ ಕರಾವಳಿ ಜಂಕ್ಷನ್ ನಿಂದ ಬಲೈಪಾದೆಯ ವರೆಗೆ ಹಾಗೂ ಕರಾವಳಿ ಜಂಕ್ಷನ್ ನಿಂದ ಸಂತೆಕಟ್ಟೆಯವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಎರಡು ಬದಿಯ ಸ್ವಚ್ಛತಾ ಅಭಿಯಾನವನ್ನು ಉಡುಪಿ ನಗರಸಭೆ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಕಾರ್ಯಕ್ರಮ ಉದ್ಘಾಟಿಸಿ, 'ಸ್ವಚ್ಛ ಸುಂದರ ಉಡುಪಿ' ಯನ್ನಾಗಿಸಲು ಕರೆ ನೀಡಿದರು.
Kshetra Samachara
14/02/2021 12:20 pm