ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಳೆಗಟ್ಟಿದ ಗಣೇಶ ಚತುರ್ಥಿ: ವೈಭವದೊಂದಿಗೆ ವಿನಾಯಕನ ವಿಸರ್ಜನೆ ಪ್ರಾರಂಭ

ಉಡುಪಿ: ಕೃಷ್ಣನಗರಿಯಲ್ಲಿ ಗಣೇಶ ಚತುರ್ಥಿ ಹಬ್ಬ ಕಳೆಗಟ್ಟಿದೆ.ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿ ವಿಸರ್ಜನೆಗಳು ಅಲ್ಲಲ್ಲಿ ಕಂಡು ಬಂದವು.ಕೆಲವೆಡೆ ಮೊದಲ. ದಿನ ,ಇನ್ನೂ ಕೆಲವೆಡೆ ಮರುದಿನ ವಿಸರ್ಜನೆ ನಡೆಯಲಿವೆ.

ಕೆಲವು ಸಾರ್ವಜನಿಕ ಮೂರ್ತಿಗಳನ್ನು ಐದು ದಿನ ,ವಾರದ ಬಳಿಕವೂ ವಿಸರ್ಜನೆ ನಡೆಯಲಿವೆ.ಇಂದು ತುಂತುರು ಮಳೆಯ ನಡುವೆಯೂ ನಗರದಲ್ಲಿ ಮೂರ್ತಿ ಮೆರವಣಿಗೆಗಳು ಕಂಡು ಬಂದವು.ಯುವಕರ ನೃತ್ಯ ,ಡಿಜೆ ಸಾಂಗ್ ಮತ್ತು ವೇಷಗಳು ಮೆರವಣಿಗೆಗೆ ವಿಶೇಷ ಕಳೆ ತಂದವು.

Edited By : PublicNext Desk
Kshetra Samachara

Kshetra Samachara

31/08/2022 09:32 pm

Cinque Terre

2.15 K

Cinque Terre

0

ಸಂಬಂಧಿತ ಸುದ್ದಿ