ಉಡುಪಿ: : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನ ಶ್ರೀಕೃಷ್ಣ ವೃಂದಾವನ ಶಾಖಾ ಮಠದಲ್ಲಿ ಜು. 27ರಿಂದ 48ನೇ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ.
ಚಾತುರ್ಮಾಸ ವ್ರತದ ಅವಧಿಯಲ್ಲಿ ಮಠದಲ್ಲಿ ನಿತ್ಯ ಧಾರ್ಮಿಕ ಪ್ರವಚನ, ವಿಶೇಷ ಪೂಜೆಗಳು ನಡೆಯಲಿವೆ.
Kshetra Samachara
14/07/2022 11:49 am