ಉಡುಪಿ: ಉಡುಪಿ ಜಿಲ್ಲಾ ಕಸಾಪ ಚುನಾವಣೆಯಲ್ಲಿ ನೀಲಾವರ ಸುರೇಂದ್ರ ಅಡಿಗ ಭಾರಿ ಮತಗಳ ಅಂತರದಿಂದ ಜಯಗಲಿಸಿದ್ದು ಮೂರನೇ ಭಾರಿಗೆ ಕಸಾಪ ಜಿಲ್ಲಾದ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.ಪ್ರತಿಸ್ಪರ್ಧಿ ಸುಬ್ರಮಣ್ಯ ಭಾಸ್ರಿ ಅವರನ್ನು 32 ಮತಗಳ ಅಂತರದಿಂದ ಸೋಲಿಸಿದ್ದಾರೆ.ಚಲಾವಣೆಯಾದ 1232 ಮತಗಳಲ್ಲಿ 6 ಮತ ತಿರಸ್ಕೃತ ಗೊಂಡಿದ್ದು.ಸುರೇಂದ್ರ ಅಡಿಗರಿಗೆ432 ಮತ, ಸುಬ್ರಮಣ್ಯ ಬಾಸ್ರಿ 400 ಮತ, ಹಾಗೂ ಸುಬ್ರಮಣ್ಯ ಭಟ್ 394 ಮತ ಗಳಿಸಿದ್ದಾರೆ.
Kshetra Samachara
22/11/2021 12:05 pm