ಉಡುಪಿ: ಕಿಡಿಗೇಡಿಗಳು ಕರಾವಳಿ ಕಾವಲು ಪಡೆಯ ಎಸ್ ಪಿ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿದ್ದಾರೆ.
ಉಡುಪಿಯ ಕೋಸ್ಟ್ ಗಾರ್ಡ್ ಎಸ್ಪಿ ಚೇತನ್ ಕುಮಾರ್ ಅವರ ಪೋಟೊ ಬಳಸಿ, ಕೋಸ್ಟಲ್ ಎಸ್ಪಿ- ಎಸ್ ಪಿ ಸಿಂಗ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಿದ್ದಾರೆ.
ನಕಲಿ ಖಾತೆ ತೆರೆದ ಅರ್ಧ ಗಂಟೆಯ ಒಳಗೆ ಕೃತ್ಯ ಬೆಳಕಿಗೆ ಬಂದಿದೆ.
ಈ ಕುರಿತು ಉಡುಪಿಯ ಮತ್ತು ಬೆಂಗಳೂರಿನ ಸೈಬರ್ ಕ್ರೈಂ ಗೆ ಎಸ್ ಪಿ ಚೇತನ್ ಕುಮಾರ್ ದೂರು ನೀಡಿದ್ದಾರೆ.
Kshetra Samachara
18/09/2020 07:54 pm