ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಬಿದ್ದ ಬೈಕ್- ಸವಾರರಿಗೆ ಗಾಯ

ಮೂಡುಬಿದಿರೆ: ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಸಮಗಾರಿಗುಂಡಿ ಎಂಬಲ್ಲಿ ಬೈಕ್ ಅತೀ ವೇಗದಲ್ಲಿ ಬಂದು, ರಸ್ತೆ ಮನೆಯ ಎದುರು ಮಂಗಳವಾರ ಸಾಯಂಕಾಲ ಪಲ್ಟಿಯಾಗಿದ್ದು, ಇಬ್ಬರು ಗಾಯಗೊಂಡಿದೆ.

ಕೇರಳ ನೋಂದಣಿ ಸಂಖ್ಯೆಯ ಬೈಕ್ ಮೂಡುಬಿದಿರೆ ಕಡೆಯಿಂದ ವಿದ್ಯಾಗಿರಿ ಕಡೆಗೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಅತೀ ವೇಗದಲ್ಲಿ ಹೋಗುತ್ತಿದ್ದು, ಸಮಗಾರಿಗುಂಡಿ ಬಳಿ ಸವಾರನ ನಿಯಂತ್ರಣ ತಪ್ಪಿ ಮನೆ ಎದುರಿನ ಸಿಮೆಂಟ್ ತಡೆಗೆ ಗುದ್ದಿ, ಬಳಿಕ ಪಕ್ಕದಲ್ಲಿದ್ದ ಹೊಟೇಲ್ ನ ಗೊಡೆಗೆ ಡಿಕ್ಕಿ ಹೊಡೆದು ಬಳಿಕ ಮನೆಯ ಅಂಗಳಕ್ಕೆ ಬಿದ್ದಿದೆ. ಗಂಭೀರ ಗಾಯಗೊಂಡ ಸವಾರ ಹಾಗೂ ಸಹಸವಾರನನ್ನು ಮಂಗಳೂರಿನ ಖಾಸಗಿ ‌ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

07/10/2020 12:06 am

Cinque Terre

10.1 K

Cinque Terre

0

ಸಂಬಂಧಿತ ಸುದ್ದಿ