ಉಡುಪಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪದ ಗುಜ್ಜಾಡಿಯಲ್ಲಿ ಎರಡು ಬೈಕ್‌ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಪತ್ರಿಕಾ ವಿತರಕ ಗುಜ್ಜಾಡಿ ನಿವಾಸಿ ಅಶೋಕ್ ಕೊಡಂಚ ಆಸ್ಪತ್ರೆಗೆ ಕೊಂಡೊಯ್ಯುವಾಗ ಸಾವನ್ನಪ್ಪಿದ್ದಾರೆ.
ಇನ್ನೊಂದು ಬೈಕ್ ಸವಾರ ಸಾಹಿಲ್ ಗೆ ಗಾಯವಾಗಿವೆ. ಇಬ್ಬರನ್ನೂ 24X7 ಆಂಬ್ಯುಲೆನ್ಸ್ ಮೂಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಬ್ರಾರ್ ಸೂಫಿ ಆಸ್ಪತ್ರೆಗೆ ಕರೆದೊಯ್ದಿದ್ದರು.
Kshetra Samachara
13/01/2021 10:08 pm