ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮಹಿಳಾ ಕಾನ್ಸ್‌ಟೇಬಲ್ ಸುಧಾ ಕೊಲೆ ಕೇಸ್: ಎಸ್‌ಪಿ ರಾಹುಲ್ ಕುಮಾರ್ ರೋಚಕ ಮಾಹಿತಿ!

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ಸುಧಾ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಕೊಲೆಯ ತನಿಖೆ ಮತ್ತು ರಹಸ್ಯದ ಬಗ್ಗೆ ರೋಚಕ ಮಾಹಿತಿ ನೀಡಿದ್ದು ಪ್ರಕರಣ ಎಲ್ಲೆಡೆ ಸಂಚಲನ ಮೂಡಿಸಿದೆ.

Edited By : Shivu K
PublicNext

PublicNext

20/09/2022 11:37 am

Cinque Terre

18.34 K

Cinque Terre

0