ಪಾವಗಡ: ಪುರಸಭೆಯಲ್ಲಿ ಮುಖ್ಯಾದಿಕಾರಿಗಳ ಸಹಿಯನ್ನು ನಕಲಿ ಮಾಡಿ ಅನಾಮಧೇಯರು ಎನ್ ಓಸಿ ಮಾಡಿಕೊಡುವ ದಂಧೆಯನ್ನು ನಡೆಸುತ್ತಿದ್ದು , ನಕಲಿ ಸಹಿ ಮಾಡಿ ಅಕ್ರಮ ಎಸಗಿರುವ ವ್ಯಕ್ತಿ ಯಾರೆಂದು ಪತ್ತೆ ಹಚ್ಚಲು ವಿಚಾರಣೆ ನಡೆಯುತ್ತಿದ್ದು, ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈ ಸಹಿಯನ್ನು ಯಾರು ಮಾಡಿದ್ದಾರೆ ಎಂದು ತಿಳಿಸಿದರೆ ಸೂಕ್ತ ಬಹುಮಾನ ನೀಡಲಾಗುವುದು ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡ್ ಆಗುತ್ತದೆ.
Kshetra Samachara
24/09/2022 04:04 pm