ದುಬೈ: ಮಂಗಳವಾರ ಶ್ರೀಲಂಕಾ ವಿರುದ್ಧ ಸೋತ ನಂತರ, ಭಾರತ ಪ್ರಸ್ತುತ ಏಷ್ಯಾ ಕಪ್ 2022 ಸೂಪರ್ 4 ಹಂತದ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನವು ಮುಂದಿನ ಎರಡೂ ಪಂದ್ಯಗಳನ್ನು (ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ) ಸೋಲಬೇಕು. ಅಷ್ಟೇ ಅಲ್ಲದೆ ಭಾರತವು ಅಫ್ಘಾನಿಸ್ತಾನ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಬೇಕು. ಆಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಭಾರತದ ನೆಟ್ ರನ್ ರೇಟ್ (NRR) ಹೆಚ್ಚಾಗಿದ್ದರೆ ಟೀಂ ಇಂಡಿಯಾ ಫೈನಲ್‌ನಲ್ಲಿ ಆಡುವ ಅವಕಾಶ ಸಿಗಲಿದೆ.
PublicNext
07/09/2022 06:20 pm