ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕಷ್ಟದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ-ಸಹಾಯಕ್ಕೆ ಸಚಿನ್‌ಗೆ ಮನವಿ!

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆರ್ಥಿಕ ಸಂಕಷ್ಟದಲ್ಲಿಯೇ ಇದೆ. ಆದರೂ ಇತ್ತೀಚಿಗೆ ಈ ಮಂಡಳಿ ಸಿಕ್ಸ್‌ಟಿ ಅನ್ನೋ ಹೊಸ ಟೋರ್ನ್‌ಮೆಂಟ್‌ ನಡೆಸುತ್ತಿದೆ.

ಆದರೆ ಈಗ ಇದಕ್ಕೆ ಕ್ರಿಕೆಟ್ ಪರಿಕರಗಳ ಕೊರತೆ ಆಗಿದೆ. ಹಾಗಾಗಿ ಸಹಾಯ ಮಾಡಿ ಅಂತಲೇ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರಲ್ಲಿ ವೆಸ್ಟ್ ಇಂಡೀಸ್ ಮಾಜಿ ಆಟಗಾರ ವಿನ್ಸ್‌ಟನ್ ಬೆಂಜಮಿನ್ ಕೇಳಿಕೊಂಡಿದ್ದಾರೆ.

ಇನ್ನು ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದ ಐದು ಪಂದ್ಯಗಳ ಟಿ20 ಆಡಿದೆ. ಅದರಲ್ಲಿ ಈಗಾಗಲೇ ಸೀರಿಸ್ ಗೆದ್ದಾಗಿದ್ದು, ಇಂದು ಕೊನೆ ಪಂದ್ಯ ನಡೆಯಲಿದೆ.

Edited By :
PublicNext

PublicNext

07/08/2022 07:09 pm

Cinque Terre

88.57 K

Cinque Terre

0

ಸಂಬಂಧಿತ ಸುದ್ದಿ