ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

4 ಓವರ್-17 ರನ್-6 ವಿಕೆಟ್-ಇದು ವೇಗಿ ಒಬೆಡ್ ಬರೆದ ಹೊಸ ದಾಖಲೆ

ಬಸೆಟರ್: ಭಾರತ ಮತ್ತು ವೆಸ್ಟ್ ಇಂಡೀಸ್ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಒಬೆಡ್ ಮೆಕಾಯಿ

ನಾಲ್ಕು ಓವರ್‌ನಲ್ಲಿ ಕೇವಲ 17 ರನ್ ನೀಡಿ 6 ವಿಕೆಟ್ ಪಡೆಯೋ ಮೂಲಕ ಹೊಸ ದಾಖಲೆಯನ್ನೆ ಮಾಡಿದ್ದಾರೆ.

ಬಸೆಟರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಬೌಲರ್ ಒಬೆಡ್ ಮೆಕಾಯಿ ಅದ್ಭುತವಾಗಿಯೇ ಬೌಲಿಂಗ್ ಮಾಡಿದ್ದಾರೆ. ಇವರ ಬೌಲಿಂಗ್ ದಾಳಿಗೆ ನಾಲ್ಕೇ ಓವರ್ ಗಳಲ್ಲಿ 6 ವಿಕೆಟ್ ಉರುಳಿ ಹೋಗಿವೆ.

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಹೀಗೆ ನಾಲ್ಕು ಓವರ್‌ ಗಳಲ್ಲಿ 17 ರನ್ ಕೊಟ್ಟು 6 ವಿಕೆಟ್ ಕಬಳಿಸಿದ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ವೇಗಿ ಒಬೆಡ್ ಮೆಕಾಯಿ.

ಒಬೆಡ್ ಮೆಕಾಯಿ ಬೌಲಿಂಗ್ ಗೆ ಸೂರ್ಯ ಕುಮಾರ್,ಜಡೇಜಾ,ಕಾರ್ತಿಕ್, ಅಶ್ವಿನ್,ಭುವನೇಶ್ವರ್,ರೋಹಿತ್ ಔಟ್ ಆಗಿದ್ದಾರೆ.

Edited By :
PublicNext

PublicNext

02/08/2022 02:58 pm

Cinque Terre

27.83 K

Cinque Terre

0

ಸಂಬಂಧಿತ ಸುದ್ದಿ