ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ-20 ಏಷ್ಯಾ ಕಪ್ ಶ್ರೀಲಂಕಾದಿಂದ UAE ಗೆ ಸ್ಥಳಾಂತರ ಸಾಧ್ಯತೆ !

ನವದೆಹಲಿ: ಶ್ರೀಲಂಕಾದ ಈಗೀನ ಸ್ಥಿತಿನೇ ಇದಕ್ಕೆ ಕಾರಣ ಆಗಿದೆ.ಇಲ್ಲಿಯ ಆರ್ಥಿಕ ಬಿಕ್ಕಟ್ಟು ಮತ್ತು ಅರಾಜಕತೆಯಿಂದಲೇ ಟಿ-20 ಏಷ್ಯಾ ಕಪ್ ಪಂದ್ಯ UAEಗೆ ಸ್ಥಳಾಂತರ ಆಗೋ ಸಾಧ್ಯತೆ ಇದೆ.

ಈ ಒಂದು ಬದಲಾವಣೆ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಹೇಳಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಾಕ್ ವಿರುದ್ಧದ ಸರಣಿಗೆ ಯಶಸ್ವಿಯಾಗಿಯೇ ಆತಿಥ್ಯ ನೀಡಿದರೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾ ಕಪ್ ಆತಿಥ್ಯವನ್ನ ಬದಲಿಸಬಹುದು ಡಿ ಸಿಲ್ವಾ ವಿವರಿಸಿದ್ದಾರೆ.

ಹಾಗೇನೆ ಟೋರ್ನಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲವೇ ಇಲ್ಲ ಎಂದು ಕೂಡ ಡಿ ಸಿಲ್ವಾ ತಿಳಿಸಿದ್ದಾರೆ.

Edited By :
PublicNext

PublicNext

18/07/2022 10:34 am

Cinque Terre

48.63 K

Cinque Terre

0

ಸಂಬಂಧಿತ ಸುದ್ದಿ