ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್-ಮತ್ತೆ ಫಾರ್ಮ್‌ಗೆ ಬಂದೇ ಬರ್ತಾರೆ !

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ನಿಜಕ್ಕೂ ಕೊಹ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್.ಕೊಹ್ಲಿ ಮತ್ತೆ ಮೊದಲಿನಂತೆ ಲಯ ಕಂಡುಕೊಳ್ಳುತ್ತಾರೆ. ಸದ್ಯದಲ್ಲಿಯೇ ಅವರಿಂದ ಅಮೋಘ ಇನ್ನಿಂಗ್ಸ್ ಬರಲಿದೆ.

ಹೌದು. ಹೀಗೆ ಭಾರೀ ಭರವಸೆಯಿಂದ ಮಾತನಾಡಿರೋದು ಯಾರೂ ಗೊತ್ತೇ ? ಅದು ಇಂಗ್ಲೆಂಡ್ ತಂಡದ ಕ್ಯಾಪ್ಟರನ್ ಜೋಸ್ ಬಟ್ಲರ್.

ಮೊನ್ನೆ ನಡೆದ ಎರಡನೇ ಏಕ ದಿನ ಪಂದ್ಯದಲ್ಲಿ ಕೊಹ್ಲಿ ಕಮ್ ಬ್ಯಾಕ್ ಮಾಡಿದರು. ಉತ್ತಮವಾಗಿಯೇ ಬ್ಯಾಟಿಂಗ್ ಮಾಡಿದ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಮೂರು ಬೌಂಡರಿ ಬಾರಿಸಿದರು.

ಕೊನೆಗೆ ಕ್ಯಾಚ್ ನೀಡಿ 16 ರನ್‌ಗೆ ಔಟ್ ಆದರು. ಇದಾದ ಬಳಿಕ ಮತ್ತೆ ಕೊಹ್ಲಿ ಕಳಪೆ ಆಟದ ಬಗ್ಗೆ ಚರ್ಚೆ ನಡೀತಾನೇ ಇದೆ. ಇದರ ನಡುವೆ ಜೋಸ್ ಬಟ್ಲರ್ ಮಾತು ಮೋಟಿವೇಟಿವ್ ಆಗಿಯೇ ಇವೆ.

Edited By :
PublicNext

PublicNext

15/07/2022 05:50 pm

Cinque Terre

35.03 K

Cinque Terre

0

ಸಂಬಂಧಿತ ಸುದ್ದಿ