ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೀಂ ಇಂಡಿಯಾ ಆಟಗಾರರಿಗೆ ಹಂದಿ-ಗೋಮಾಂಸ ಸೇವನೆ ನಿಷೇಧ

ಭಾರತೀಯ ಕ್ರಿಕೆಟ್ ಆಟಗಾರರಿಗೆ ಹಂದಿ ಮಾಂಸ ಮತ್ತು ಗೋಮಾಂಸ ಸೇವಿಸೋದನ್ನ ನಿಷೇಧಿಸಲಾಗಿದೆ. ಆಟಗಾರರ ಆರೋಗ್ಯ ಮತ್ತು ಫಿಟ್‌ನೆಸ್ ದೃಷ್ಟಿಯಿಂದಲೇ ಈ ಹೊಸ ಆಹಾರ ಕ್ರಮವನ್ನ ತೆಗೆದುಕೊಳ್ಳಲಾಗಿದೆ.

ಟೀಂ ಇಂಡಿಯಾ ಆಟಗಾರರು ಹೊಸ ಆಹಾರ ಕ್ರಮದ ಪ್ರಕಾರ,ಯಾವುದೇ ರೂಪದಲ್ಲೂ ಹಂದಿ ಮಾಂಸ ಮತ್ತು ಗೋಮಾಂಸವನ್ನ ಸೇವಿಸಲು ಅನುಮತಿ ಇಲ್ಲವೇ ಇಲ್ಲ.ಆದರೆ ಹಲಾಲ್ (ಸಂಸ್ಕರಿಸಿದ ಮಾಂಸ ಅಥವಾ ಕೋಳಿ-ಕುರಿ ಮಾಂಸ)ರೂಪದಲ್ಲಿ ಮಾಂಸವನ್ನ ತಿನ್ನಲು ಮಾತ್ರ ಅವಕಾಶ ಇದೆ ಎಂದು ವರದಿ ತಿಳಿಸಿದೆ.

Edited By :
PublicNext

PublicNext

23/11/2021 02:50 pm

Cinque Terre

37.16 K

Cinque Terre

1

ಸಂಬಂಧಿತ ಸುದ್ದಿ