ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ​ಗಳಿಕೆಯಲ್ಲಿ 'ಕ್ರಿಕೆಟ್‌ ದೇವರ'ನ್ನೇ ಹಿಂದಿಕ್ಕಿದ ಹಾರ್ದಿಕ್ ಪಾಂಡ್ಯ

ಮುಂಬೈ: ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಷ್ಟದಿಂದಲೇ ಎತ್ತರಕ್ಕೆ ಬೆಳೆದವರು. ಒಂದು ಬ್ಯಾಟ್ ಖರೀದಿಸಲು ಪರದಾಡುತ್ತಿದ್ದ ಪಾಂಡ್ಯ ಇಂದು ಕೋಟ್ಯಾಧಿಪತಿ. ಸದ್ಯ ಅವರು ಐಪಿಎಲ್ ಗಳಿಕೆಯಲ್ಲಿ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

2015ರ ಐಪಿಎಲ್‌ನಲ್ಲಿ 10 ಲಕ್ಷ ರೂ.ಗೆ ಹರಾಜಾಗಿದ್ದ ಪಾಂಡ್ಯ ಅವರು ಈಗ 50 ಕೋಟಿ ರೂ. ಕ್ಲಬ್​ ಸೇರುವುದಕ್ಕೆ ಸಜ್ಜಾಗಿದ್ದಾರೆ. ಐಪಿಎಲ್​ ಟೂರ್ನಿಯಲ್ಲಿ ದಿಗ್ಗಜ ಸಚಿನ್​​ ತೆಂಡೂಲ್ಕರ್​​​ 38.29 ಕೋಟಿ ರೂಪಾಯಿ ಗಳಿಸಿದರೆ, ಪಾಂಡ್ಯ 44.3 ಕೋಟಿ ರೂ. ಗಳಿಸಿದ್ದಾರೆ. ಈ ಮೂಲಕ ಇನ್​​ಫ್ಯಾಕ್ಟ್​​​ ಹಾರ್ದಿಕ್ ಐಪಿಎಲ್​ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಆಟಗಾರರ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ.

Edited By : Vijay Kumar
PublicNext

PublicNext

14/02/2021 03:20 pm

Cinque Terre

46.29 K

Cinque Terre

3

ಸಂಬಂಧಿತ ಸುದ್ದಿ