WWE ಸಂಸ್ಥಾಪಕ ವಿನ್ಸ್ ಮೆಕ್ ಮಹೊನ್ ಲೈಂಗಿಕ ದುರ್ನಡತೆ ಮತ್ತು ದಾಂಪತ್ಯ ದ್ರೋಹದ ಆರೋಪಗಳನ್ನು ಹತ್ತಿಕ್ಕಲು ನಾಲ್ಕು ವಿಭಿನ್ನ ಮಹಿಳೆಯರಿಗೆ 12 ಮಿಲಿಯನ್ ಡಾಲರ್ (95 ಕೋಟಿ ರೂ.ಗೂ ಹೆಚ್ಚು) ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ನಾಲ್ವರು ಮಹಿಳೆಯರಲ್ಲಿ ಒಬ್ಬರು ಮಾಜಿ WWE ಕುಸ್ತಿಪಟುವಾಗಿದ್ದಾರೆ. ವಿನ್ಸ್ ಮೆಕ್ ಮಹೊನ್ ಅವರು ತನಗೆ ಮೌಖಿಕ ಸಂಭೋಗವನ್ನು ನೀಡುವಂತೆ ಮಹಿಳಾ ಕುಸ್ತಿಪಟುವಿಗೆ ಒತ್ತಾಯಿಸಿದ್ದರು ಮತ್ತು ಆಕೆಯನ್ನು WWEಯಿಂದ ಕೆಳಗಿಳಿಸಿದರು ಎಂದು ವರದಿಯಾಗಿದೆ. WWE ಮಂಡಳಿಯು ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ.
PublicNext
09/07/2022 02:15 pm