ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PublicNext ಜತೆ ನಟ ವಿಜಯ್ ಸೂರ್ಯ ಮಾತು

ನಟ ವಿಜಯ್ ಸೂರ್ಯ ತಮ್ಮ ಮುದ್ದು ಕಂದಮ್ಮ ಜೊತೆಗೆ ಟೈಂ ಸ್ಪೆಂಡ್ ಮಾಡುತ್ತಿದ್ದು, ಸದ್ಯ ತಮ್ಮ ಪ್ರೆಸೆಂಟ್ ಜರ್ನಿ ಹಾಗೂ ಸೀರಿಯಲ್ ಲೈಫ್ ಕುರಿತು PublicNext ಜೊತೆಗೆ ಮಾತನಾಡಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

Edited By : Shivu K
PublicNext

PublicNext

28/10/2021 11:44 am

Cinque Terre

168.19 K

Cinque Terre

1