ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆಲ್ಲಿ ಕ್ಯಾಪಿಟಲ್ಸ್​ ಅಬ್ಬರದ ಆಟ; ರಾಜಸ್ಥಾನ್ ​ಗೆ 162 ರನ್ ​ಗಳ ಗುರಿ

ಡೆಲ್ಲಿ ಕ್ಯಾಪಿಟಲ್ಸ್​ ತಂಡವು ರಾಜಸ್ಥಾನ್ ರಾಯಲ್ಸ್​ಗೆ 162 ರನ್​​ಗಳ ಗುರಿಯನ್ನ ನೀಡಿದೆ. ಟಾಸ್​​ ಗೆದ್ದು ಬ್ಯಾಟಿಂಗ್ ​ಗೆ ಇಳಿದ ಶ್ರೇಯಸ್​ ಅಯ್ಯರ್ ಬಳಗ 20 ಓವರ್​​ನಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್​​ಗಳಿಸಿತು.

ಧವನ್, ಅಯ್ಯರ್​​ ಸೂಪರ್ ಬ್ಯಾಟಿಂಗ್​

ಡೆಲ್ಲಿ ಪರ ಶಿಖರ್ ಧವನ್ 57, ರಹಾನೆ 2, ಶ್ರೇಯಸ್ ಅಯ್ಯರ್ 53, ಮಾರ್ಕಸ್ 14 , ಅಕ್ಷರ್ ಪಾಟೀಲ್ 7, ಅಲೆಕ್ಸ್ ರನ್​ಗಳಿಸಿದ್ರು. ಇನ್ನು ರಾಜಸ್ಥಾನ್ ವಿರುದ್ಧ ಜೊಫ್ರಾ ಅರ್ಚರ್ 3, ಜಯದೇವ್ 2, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ತಲಾ ಒಂದು ವಿಕೆಟ್ ಪಡೆದುಕೊಂಡರು.

Edited By : Nirmala Aralikatti
PublicNext

PublicNext

14/10/2020 09:25 pm

Cinque Terre

76.84 K

Cinque Terre

3

ಸಂಬಂಧಿತ ಸುದ್ದಿ