ಮಹಿಳೆಯೊಬ್ಬರು ಪೆಸಿಫಿಕ್ ಸಾಗರದಲ್ಲಿ ಮಗನಿಗೆ ಜನ್ಮ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
37 ವರ್ಷದ ಜೋಸಿ ಪ್ಯೂಕರ್ಟ್ ಎಂಬ ಮಹಿಳೆ ನಿಕರಾಗುವಾದಲ್ಲಿನ ಪ್ಲಾಯಾ ಮಜಗುವಲ್ ತೀರದಲ್ಲಿ ವೈದ್ಯಕೀಯ ಸಹಾಯವಿಲ್ಲದೆ ಮಗವಿಗೆ ಜನ್ಮ ನೀಡಿದ್ದಾರೆ. ಜೋಸಿ ಅವರು ಆಕೆಯ ಗರ್ಭಾವಸ್ಥೆಯ ಉದ್ದಕ್ಕೂ ಯಾವುದೇ ಸ್ಕ್ಯಾನ್ ಮಾಡಿಸಲೇ ಇಲ್ಲ. ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಪೆಸಿಫಿಕ್ ಸಾಗರದಲ್ಲಿ ಜೋಸಿ ಮಗನಿಗೆ ಜನ್ಮ ನೀಡಿದ್ದಾರೆ.
PublicNext
05/06/2022 08:06 am