ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಹಾದಿಗಳಿಗೆ ಬಲಿಯಾದ ಪರೇಶ್ ಮೇಸ್ತಾ... ಸಾಕ್ಷ್ಯ ನಾಶಕ್ಕೆ ಕಾರಣ ಕಾಂಗ್ರೆಸ್ ಹಸ್ತ..! ರವಿಕುಮಾರ್ ಅಭಿವ್ಯಕ್ತ...

ಬೆಂಗಳೂರು-- ಉತ್ತರ ಕನ್ನಡದ ಹೊನ್ನಾವರದ ಪರೇಶ ಮೇಸ್ತ ಸಾವಿಗೆ ಸಂಬಂಧಿಸಿದಂತೆ ಸಿಬಿಐ ನೀಡಿರುವ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಪರೇಶ್ ಮೇಸ್ತಾ ಸಾವು ಹೇಗಾಯ್ತು? ಯಾರು ಅವರನ್ನ ಹತ್ಯೆ ಮಾಡಿದ್ರು ಅನ್ನುವುದು ಉತ್ತರ ಕನ್ನಡ ಜಿಲ್ಲೆಯ ಎಲ್ಲರಿಗೂ ಗೊತ್ತಿರುವ ಸಂಗತಿ.‌ ಆದರೆ ಈ ಪ್ರಕರಣವನ್ನು ಸಿದ್ದರಾಮಯ್ಯ ಸರಕಾರ ಸರಿಸುಮಾರು 40 ದಿನಗಳ‌ ನಂತರ ಸಿ.ಬಿ.ಐ. ಗೆ ವಹಿಸಿತು.. ಕಾಂಗ್ರೆಸ್ ನ ಕಪಿಮುಷ್ಟಿಯಲ್ಲಿದ್ದ ಸರಕಾರ ಎಲ್ಲಾ ಸಾಕ್ಷ್ಯ ನಾಶ ಮಾಡಿ ಸಿ.ಬಿ.ಐ ಗೆ ಕೊಟ್ಟಿದ್ದೇ.. ಈ ರೀತಿ ವರದಿ ಬರಲು ಕಾರಣವಾಯ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.. ರವಿಕುಮಾರ್ ಅವರ ಕಿರುಸಂದರ್ಶನ ಇಲ್ಲಿದೆ...ಪ್ರವೀಣ್ ರಾವ್

Edited By : Somashekar
PublicNext

PublicNext

06/10/2022 06:40 pm

Cinque Terre

85.32 K

Cinque Terre

6

ಸಂಬಂಧಿತ ಸುದ್ದಿ