ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ-ಶರ್ಟ್, ಅಂಡರ್‌ವೇರ್‌ಗಳ ಬಗ್ಗೆ ನಾನು ಮಾತನಾಡಲ್ಲ; ಬಿಜೆಪಿ ವಿರುದ್ಧ ಜೈರಾಮ್ ರಮೇಶ್ ಕಿಡಿ

ನವದೆಹಲಿ: ನಾನು ಟಿ-ಶರ್ಟ್, ಒಳ ಉಡುಪುಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಟಿ-ಶರ್ಟ್ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಬಿಜೆಪಿಯವರು ಕಂಟೈನರ್, ಶೂ ಅಥವಾ ಟಿ-ಶರ್ಟ್‌ಗಳ ಬಗ್ಗೆ ವಿವಾದವನ್ನು ಮಾಡಲು ಬಯಸುತ್ತಾರೆ. ಇದರ ಬಗ್ಗೆ ನಾವು ತಲೆ ಕಡೆಸಿಕೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ 'ಸುಳ್ಳುಗಳ ಕಾರ್ಖಾನೆ' ನಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Edited By : Vijay Kumar
PublicNext

PublicNext

12/09/2022 02:29 pm

Cinque Terre

41.49 K

Cinque Terre

7

ಸಂಬಂಧಿತ ಸುದ್ದಿ