ಗದಗ: ಗದಗ ಜಿಲ್ಲೆ ಶಿರಹಟ್ಟಿ ಮತಕ್ಷೇತ್ರದ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗಬೇಕು ಎಂದು ಫೇಸ್‌ಬುಕ್ ನಲ್ಲಿ ಸ್ಟಾರ ವಾ ಪೋಲ್ ಹಾಕಿದ್ದಾರೆ.ಇನ್ನೂ ಎಂ.ಎಲ್.ಎ ಸ್ಥಾನ ಮುಗಿಯಲು 6 ರಿಂದ 7 ತಿಂಗಳ ಬಾಕಿ ಇದೆ ಇದಕ್ಕೂ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ.
ಹೌದು ಶಿರಹಟ್ಟಿ ಮತಕ್ಷೇತ್ರದಿಂದ ಖ್ಯಾತ ವೈದ್ಯರು ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಡಾ.ಚಂದ್ರು ಲಮಾಣಿ ಹಾಗೂ ಗುರುನಾಥ ದಾನಪ್ಪನವರು ಹಾಗೂ ಭೀಮಸಿಂಗ ರಾಠೋಡ ಇನ್ನೂ ಹಾಲಿ ಶಾಸಕರಾದ ರಾಮಣ್ಣ ಲಮಾಣಿಯವರು ಇವರ ನಡುವೆ ತ್ರೀವ ಪೈಪೋಟಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶಿರಹಟ್ಟಿ ಮತಕ್ಷೇತ್ರದಿಂದ ಈ ನಾಲ್ಕು ಜನರ ಹೆಸರು ಕೇಳಿ ಬರುತ್ತಿದ್ದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ವೋಟಿಂಗ್ ಮಾಡಿದ್ದಾರೆ ಇದರಲ್ಲಿ ಮೊದಲಿಗೆ ಡಾ.ಚಂದ್ರು ಲಮಾಣಿಯವರಿಗೆ 61.11% ವೋಟಿಂಗ್ ಮಾಡಿದ್ದಾರೆ ಎರಡನೇ ಹೆಸರು ಗುರುನಾಥ ದಾನಪ್ಪನವರ ಹೇಸರು ಇದೆ ಇವರಿಗೆ 22.73 % ವೋಟಿಂಗ್ ಮಾಡಿದ್ದಾರೆ. ಹಾಳಿ ಶಾಸಕರಾದ ರಾಮಣ್ಣ ಲಮಾಣಿಯವರಿಗೆ 9.60% ವೋಟಿಂಗ್ ಮಾಡಿದ್ದಾರೆ ಇನ್ನೂ ಭೀಮಸಿಂಗ ರಾಠೋಡ ಗೆ 4.55% ವೋಟಿಂಗ ಮಾಡಿದ್ದಾರೆ.
ಈ ವೋಟಿಂಗ್ ಪುಲದಿಂದ ಗೊತ್ತಾಗುತ್ತದೆ ಯಾರು ಶಿರಹಟ್ಟಿ ಕ್ಷೇತ್ರದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಕೆಲಸ ಮಾಡಿದ್ದಾರೆ ಎಂದು ಟಿಕೆಟ್ ಯಾರಿಗೆ ಸಿಗುತ್ತದೆ ಎಂದು ಕ್ಷೇತ್ರದ ಜನರು ಕಾದು ನೋಡಬೇಕಿದೆ.
PublicNext
28/08/2022 10:57 am