ಮಂಗಳೂರಲ್ಲಿ ಕೇವಲ 10 ದಿನಗಳಲ್ಲಿ ಮೂರು ಕೊಲೆ ಆಗಿವೆ. ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿಗೆ ಬಂತು. ಇಲ್ಲಿಯ ಪರಿಸ್ಥಿತಿ ಹೇಳ ತೀರದು. ಕೊಲೆ ನಡೆದ ಕರಾವಳಿ ಪ್ರದೇಶಕ್ಕೆ ಸಿಎಂ ಫುಲ್ ಭದ್ರತೆಯಲ್ಲಿಯೇ ಬಂದಿದ್ದಾರೆ. ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಳಿ..?
ಹೀಗಂತ ಟ್ವಿಟರ್ ನಲ್ಲಿ ಕಾಂಗ್ರೆಸ್‌ನ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವೀಡಿಯೋ ಸಮೇತ ಪ್ರಶ್ನೆ ಕೇಳಿದ್ದಾರೆ.
ಕೊಲೆಯಾದ ಪ್ರದೇಶಕ್ಕೆ ಸಿ.ಎಂ.ಬಸವರಾಜ್ ಬೊಮ್ಮಾಯಿ ಭೇಟಿಕೊಟ್ಟಿದ್ದಾರೆ. ಆ ವೇಳೆ ಇವರ ರಕ್ಷಣೆಗೆ 60 ವಾಹನಗಳ ಬೆಂಗಾವಲು ಪೊಲೀಸ್ ಇದೆ. ಸಿಎಂ ಇಷ್ಟು ಭದ್ರತೆಯಲ್ಲಿ ಬಂದಿದ್ದಾರೆ. ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನೂ ಹೇಳಿ ಅಂತಲೇ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
PublicNext
30/07/2022 11:05 am