ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಸೋನಿಯಾ 2ನೇ ಬಾರಿ ಇ.ಡಿ.ವಿಚಾರಣೆ-ಕೈನಾಯಕರಿಂದ ಮೌನ ಪ್ರತಿಭಟನೆ

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವ್ರ ಇ.ಡಿ.ವಿಚಾರಣೆ ಇಂದು ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಜೋರಾಗೋ ಸಾಧ್ಯತೆ ಇದೆ.

ಇವತ್ತು ಕೂಡ ಬೆಂಗಳೂರಲ್ಲಿ ಕೈ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಪ್ರೀಡಂ ಪಾರ್ಕ್ ಬಳಿ ಹೋರಾಟ ಮಾಡಿದರು.ಜಂಪಿಂಗ್ ಚಳವಳಿ ಮಾಡಿ ಹೈಡ್ರಾಮಾನೇ ಮಾಡಿದರು.

ಆದರೆ,ಇಂದಿನ ಹೋರಾಟ ಕೊಂಚ ಡಿಫರಂಟ್ ಆಗಿಯೇ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.ಯಾವುದೇ ರೀತಿ ಅಹಿತಕರ ಘಟನೆ ನಡೆದಯದಂತೆ ಶಾಂತಿಯುತವಾಗಿಯೇ ಹೋರಾಟ ಮಾಡಲಿದ್ದಾರೆ.

Edited By :
PublicNext

PublicNext

26/07/2022 07:39 am

Cinque Terre

40.18 K

Cinque Terre

3

ಸಂಬಂಧಿತ ಸುದ್ದಿ