ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ವಿಶೇಷ ಅಭಿನಂದನೆ !

ಒಡಿಶಾ: ದ್ರೌಪದಿ ಮುರ್ಮು ಅವ್ರು ದೇಶದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಿಗೆ ದೇಶದೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರ ಹರಿದು ಬರ್ತಿದೆ. ಅದರ ಮಧ್ಯೆ ಒಡಿಶಾದ ಮರಳು ಕಲಾವಿದ ಮರಳಿನಲ್ಲಿಯೇ ದ್ರೌಪದಿ ಅವ್ರ ಚಿತ್ರ ಚಿತ್ರ ಬಿಡಿಸಿ ಅಭಿನಂದಿಸಿದ್ದಾರೆ.

ಹೌದು. ಒಡಿಶಾದ ಗಂಜಾಂನ ಬೆರ್ಹಾಂಪುರದ ಮರಳು ಕಲಾವಿದ ಸತ್ಯನಾರಾಯಣ ಮಹಾರಾಣಾ ಅವರು ಮರಳಿನಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚಿತ್ರ ಬಿಡಿಸಿದ್ದಾರೆ.

Edited By :
PublicNext

PublicNext

25/07/2022 03:05 pm

Cinque Terre

35.45 K

Cinque Terre

2

ಸಂಬಂಧಿತ ಸುದ್ದಿ