ನವದೆಹಲಿ: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮದಲ್ಲಿ ಭಾರೀ ಹಗರಣ ನಡೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನ್ಯಾಯಯುತವಾಗಿಯೇ ತನಿಖೆ ನಡೆಸಬೇಕು. ಹಾಗೂ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರಕ್ಕೆ ಜಾಗವೇ ಇಲ್ಲ ಅಂತಾರೆ. ಈ ಮಾತನ್ನ ಟೀಕಿಸಿರೋ ರಾಹುಲ್ ಗಾಂಧಿ, ನಾ ಖಾವೂಂಗಾ..ನಾ ಖಾನೆ ದುಂಗಾ ಅನ್ನೋರು ಯಾಕೆ ಬಸವರಾಜ್ ಬೊಮ್ಮಾಯಿ ವಿರುದ್ಧ ಯಾಕೆ ಕ್ರಮತೆಗೆದುಕೊಂಡಿಲ್ಲ ಅಂತಲೇ ರಾಹುಲ್ ಕೇಳಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರ ಹಾಗೂ ಉದ್ಯೋಗ ಮಾರಾಟ ಸಾವಿರಾರು ಕರ್ನಾಟಕದ ಯುವಕರ ಕನಸು ನಾಶಪಡಿಸಿದೆ ಅಂತಲೂ ರಾಹುಲ್ ಗಾಂಧಿ ದೂರಿದರು.
PublicNext
05/07/2022 04:09 pm