ಮುಂಬೈ: ಏಕನಾಥ ಶಿಂಧೆ ನಿನಗೆ ಧೈರ್ಯವಿದ್ದರೇ ನಿನ್ನ ತಂದೆಯ ಹೆಸರಲ್ಲಿ ವೋಟ್ ಕೇಳು ಎಂದು ಮಹರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸವಾಲ್ ಎಸೆದಿದ್ದಾರೆ.
ಏಕನಾಥ ಶಿಂಧೆ ಅಂದು ಮಾಸ್ಟರ್ ಇಂದು ದಾಸ. ಹೌದು. ಇದೇ ಮಾತನ್ನೇ ಉದ್ಧವ್ ಠಾಕ್ರೆ ಆಡಿದ್ದಾರೆ.ಶಿವಸೇನಾ ಹೆಸರು ಬಳಸೋ ಹಾಗಿಲ್ಲ. ಬಾಳಾ ಸಾಹೆಬ್ ಠಾಕ್ರೆ ಹೆಸರನ್ನ ಅಂತೂ ಎಲ್ಲೂ ಬಳಕೆ ಮಾಡಲೇಬಾರದು ಅಂತಲೂ ಖಡಕ್ ಆಗಿಯೇ ಈಗ ಉದ್ಧವ್ ಠಾಕ್ರೆ ಹೇಳಿ ಬಿಟ್ಟಿದ್ದಾರೆ.
PublicNext
25/06/2022 07:18 pm