ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಕಾರಣಕ್ಕೇನೆ ಈ ವಿಷಯ ಮತ್ತೆ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್‌ಕಟೀಲ್ ಜೊತೆಗೆ ಮೋದಿ ಹಾಗೂ ಜೆಪಿ ನಡ್ಡಾ ವಿಶೇಷ ಸಭೆ ನಡೆಸೋ ಸಾಧ್ಯತೆ ಇದೆ.
ಸಂಪುಟದಲ್ಲಿರೋ ಹಿರಿಯರಿಗೆ ಕೋಕ್ ಕೊಟ್ಟು ಹೊಸಬರಿಗೆ ಸಂಪಟು ಪ್ರವೇಶಕ್ಕೆ ಚಾನ್ಸ್ ಕೊಡಬಹುದು ಅಂತಲೇ ಹೇಳಲಾಗುತ್ತಿದೆ.
PublicNext
20/06/2022 01:20 pm