ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಪರ ಈಗ ಭಾರತದ ಮಾಜಿ ಕ್ರಿಕೆಟರ್ ಹಾಗೂ ಬಿಜೆಪಿಯ ಸಂಸದ ಗೌತಮ್ ಗಂಭೀರ್ ಈಗ ನೂಪುರ್ ಶರ್ಮಾ ಪರ ಬ್ಯಾಟಿಂಗ್ ಮಾಡಿದ್ದಾರೆ.
ಗೌತಮ್ ಗಂಭೀರ್ ಎಲ್ಲೂ ನೂಪುರ್ ಶರ್ಮಾ ಹೆಸರನ್ನ ತೆಗೆದುಕೊಂಡಿಲ್ಲ.ಆದರೆ, ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ನೂಪುರ್ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಕ್ಷಮೆ ಕೇಳಿದ ಮಹಿಳೆ ವಿರುದ್ಧ ದ್ವೇಷದ ಹೇಯ ಪ್ರದರ್ಶನ ನಡೀತಾನೇ ಇದೆ. ಸೆಕ್ಯುಲರ್ ಉದಾರವಾದಿಗಳು ಎಂದು ಕರೆಯಲ್ಪಡುವ ಮೌನವೂ ಹುಚ್ಚುತನದಂತಿದೆ ಎಂದು ಗೌತಮ್ ಗಂಭೀರ ಸಿಟ್ಟಾಗಿದ್ದಾರೆ.
PublicNext
13/06/2022 11:28 am