ಕೀವ್: ರಷ್ಯಾ ಅಧ್ಯಕ್ಷ ಪುಟಿನ್ ಆರೋಗ್ಯ ಹದೆಗಟ್ಟಿದೆ. ಕ್ಯಾನ್ಸರ್ ನಿಂದ ಪುಟಿನ್ ಬಳಲುತ್ತಿದ್ದಾರೆ. ಈ ಸತ್ಯವನ್ನ ಉಕ್ರೇನ್ ದೇಶದ ಜನರಲ್ ಕೈರಿಲೊ ಬುದಾನೊವ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೋತರೆ ಮುಗಿತು ನೋಡಿ. ರಷ್ಯಾ ಅಧ್ಯಕ್ಷ ಪುಟಿನ್ ಮೊದಲು ತಮ್ಮ ಅಧಿಕಾರವನ್ನ ಕಳೆದುಕೊಳ್ತಾರೆ. ಈ ಹಿನ್ನೆಲೆಯಲ್ಲಿಯೇ ಭಾರಿ ಸಂಚು ಕೂಡ ರೂಪಿಸಲಾಗುತ್ತಿದೆ ಅಂತಲೇ ಉಕ್ರೇನ್ ಸೇನಾ ಜನರಲ್ ಬುದಾನೊವ್ ಹೇಳಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ಉಕ್ರೇನ್-ರಷ್ಯಾ ಯುದ್ಧ ಕೊನೆಗೊಳ್ಳುತ್ತಿದೆ. ಇನ್ನುಳಿದಂತೆ, ರಷ್ಯಾದ ಅಧ್ಯಕ್ಷ ಪುಟಿನ್ ಕ್ಯಾನ್ಸರ್ ನಿಂದಲೂ ಬಳಲುತ್ತಿದ್ದಾರೆ ಅನ್ನೋ ಸತ್ಯವನ್ನೂ ಬುದಾನೊವ್ ಬಿಚ್ಚಿಚ್ಚಿಟಿದ್ದಾರೆ.
PublicNext
16/05/2022 08:51 am