ಪಾಂಡವಪುರ: ಒಂದು ವೇಳೆ ಸಂಸದೆ ಸುಮಲತಾ ಹಾಗೂ ನಟಿ ರಮ್ಯಾ ನಮ್ಮ ಪಕ್ಷಕ್ಕೆ ಬಂದ್ರೆ, ಅವರನ್ನ ಸೇರಿಸಿಕೊಳ್ಳಲು ನಾವು ರೆಡಿ ಎಂದು ಬಿಜೆಪಿಯ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಇವರ ಆಗಮನವನ್ನ ನಾವು ಸ್ವಾಗತಿಸುತ್ತವೇ. ಈ ವಿಚಾರವಾಗಿ ಪಕ್ಷದ ಹಿರಿಯರ ನಿರ್ಧಾರಕ್ಕೂ ನಾವು ಬದ್ಧರಾಗಿರುತ್ತೇವೆ ಅಂತಲೇ ಕೆ.ಸಿ.ನಾರಾಯಗೌಡ ತಿಳಿಸಿದ್ದಾರೆ.
ಪಕ್ಷ ಶಕ್ತಿಯುತವಾಗಿದ್ದಾಗ ಪಕ್ಷ ಸೇರಲು ಬರೋದು ಸಹಜ. ಹಾಗೇನೆ ನಿಮ್ಮ ಪಕ್ಷ ಮುಂಬರೋ ಚುನಾವಣೆಯಲ್ಲಿ 140 ರಿಂದ
150 ಸೀಟ್ ಗೆಲ್ಲುತ್ತದೆ ಅಂತಲೂ ವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ.
PublicNext
15/05/2022 08:20 am