ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ರಾನಿಲ್ ವಿಕ್ರಮ್‌ಸಿಂಘೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಸಮ್ಮುಖದಲ್ಲಿಯೇ ರನಿಲ್ ರಾನಿಲ್ ವಿಕ್ರಮ್‌ಸಿಂಘೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿನ್ನೆಯೆಷ್ಟೆ ಅಧ್ಯಕ್ಷ ಗೋಟಬಯ ರಾಜಪಕ್ಸ ದೇಶವನ್ನ ಉದ್ದೇಶಿಸಿ ಮಾತನಾಡಿದ್ದರು. ಯಾವುದೇ ರಾಜಪಕ್ಸ ಇಲ್ಲದೇ ಇರೋ ಸಚಿವ ಸಂಪುಟ ರಚನೆ ಆಗುತ್ತದೆ. ನೂತನ ಪ್ರಧಾನಿಯೂ ಶೀಘ್ರದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅಂತಲೂ ಹೇಳಿದ್ದರು.
PublicNext
12/05/2022 07:49 pm