ವಿಜಯಪುರ: ಕೊತ್ವಾಲ್ ರಾಮಚಂದ್ರನಿಗೆ ಟೀ, ಸಿಗರೇಟ್ ತಂದು ಕೊಡುತ್ತಿದ್ದ ರೌಡಿಯಿಂದ ನಾನೇನೂ ಕಲಿಯುವಂತದ್ದು ಏನೂ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ 200ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ರೌಡಿ ಕೊತ್ವಾಲ್ ರಾಮಚಂದ್ರಗೆ ಚಹಾ, ಸಿಗರೇಟ್ ತಂದು ಕೊಡುತ್ತಿದ್ದ ರೌಡಿಗಳಿಂದ ನಾನೇನೂ ಕಲಿಯಬೇಕಿಲ್ಲ ಎಂದ ಯತ್ನಾಳ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
09/05/2022 09:04 am