ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀನೇನಾ ಆ 'ಭಗವಂತಾ' ಎಣ್ಣೆ ಹೊಡೆದದ್ದು ಯಾಕಂತಾ ?

ಚಂಡಿಗಢ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕುಡಿದ ಅಮಲಿನಲ್ಲಿಯೇ ಗುರುದ್ವಾರ ಪ್ರವೇಶಿಸಿದ ಆರೋಪ ಕೇಳಿ ಬರುತ್ತಿದೆ. ಬಿಜೆಪಿ ನಾಯಕ ತಜಿಂದರ್ ಸಿಂಗ್ ಬಗ್ಗಾ ಶನಿವಾರವೇ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ.

ಈ ದೂರನ್ನ ಆಧಾರವಾಗಿ ಇಟ್ಟುಕೊಂಡು ಕ್ರಮ ಕೈಗೊಳ್ಳಿ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರಿಗೂ ತಜಿಂದರ್ ಸಿಂಗ್ ಮನವಿ ಕೂಡ ಮಾಡಿದ್ದಾರೆ.

ದೂರಿನ ಸ್ಕ್ರೀನ್ಶಾಟ್ ಅನ್ನ ಟ್ವಿಟರ್ ನಲ್ಲೂ ಕೂಡ ಹಂಚಿಕೊಂಡಿದ್ದು ಭಗವಂತ್ ಮಾನ್ ಕುಡಿದ ಅಮಲಿನಲ್ಲಿಯೇ ಗುರುದ್ವಾರ ದಮ್ದಮಾ ಪ್ರವೇಶಿಸಿದ್ದಾರೆ. ನನ್ನ ದೂರಿನ ಅನ್ವ ಕ್ರಮಕೈಗೊಳ್ಳುವಂತೆ ಮನವಿ ಮಾಡ್ತೀನಿ ಅಂತಲೂ ತಜಿಂದರ್ ಸಿಂಗ್ ಬರೆದುಕೊಂಡಿದ್ದಾರೆ.

Edited By :
PublicNext

PublicNext

16/04/2022 04:29 pm

Cinque Terre

50.14 K

Cinque Terre

4

ಸಂಬಂಧಿತ ಸುದ್ದಿ