ಮಂಡ್ಯ: ಜಲಾಧಾರೆ ವಾಹನದ ಮೇಲಿದ್ದ ಶಾಸಕರಿಗಾಗಿಯೇ ಹಾಕಲು ರೆಡಿ ಮಾಡಿದ್ದ ಸೇಬು ಹಣ್ಣಿನ ಬೃಹತ್ ಹಾರವನ್ನ ಕಂಡು ಕಾರ್ಯಕರ್ತರು ಥ್ರಿಲ್ ಆಗಿದ್ದರು. ಅದನ್ನ ಕ್ರೇನ್ ಮೂಲಕ ಶಾಸಕರಿಗೆ ಹಾಕೋ ಹೊತ್ತಿಗೆ ಕಾರ್ಯಕರ್ತರು ಸೇಬಿನ ಹಾರಕ್ಕಾಗಿ ಕಿತ್ತಾಡಿಯೇ ಬಿಟ್ಟರು.
ಮಂಡ್ಯದ ಶ್ರೀರಂಘಪಟ್ಟಣದ ಕೆ.ಆರ್.ಎಸ್.ನಲ್ಲಿ ಈ ಒಂದು ಘಟನೆ ನಡೆದಿದ್ದು, ಸೇಬಿನ ಹಾರದಲ್ಲಿದ್ದ ಸೇಬಿಗಾಗಿ ಜೆಡಿಎಸ್ ಕಾರ್ಯಕರ್ತರು ಮುಗಿ ಬಿದ್ದರು.
ಹೀಗೆ ಕಾರ್ಯಕರ್ತರು ಮುಗಿದ್ದಿ ಪರಿಣಾಮ ಇಡೀ ಹಾರವೇ ಹರಿದು ಕೆಳಗಡೆ ಬಿದ್ದು ಬಿಡ್ತು. ಆಗ ಕಾರ್ಯಕರ್ತರು ಮುಗಿ ಬಿದ್ದು ಕಿತ್ತಾಡಿ ಸೇಬುಗಳನ್ನ ತಿಂದು ಖುಷಿಪಟ್ಟರು.
PublicNext
16/04/2022 04:19 pm