ಬ್ರಸ್ಸೇಲ್ಸ್: ರಷ್ಯಾ ದೇಶದ G-20 ಒಕ್ಕೂಟ್ಟದಿಂದ ಹೊರ ಬೀಳಲೇಬೇಕು. G-20 ಒಕ್ಕೂಟ ಪ್ರಮುಖ ಜಾಗತಿಕ ಸಮಸ್ಯೆಗಳ ಮೇಲೆ ಕೆಲಸ ಮಾಡುವ ವೇದಿಕೆ. ಇಂತಹ ಈ ಸಂಘಟನೆಯಲ್ಲಿ ರಷ್ಯಾ ಇರೋದು ಒಳ್ಳೆಯದಲ್ಲ. ಇದು ಹೊರಗೆ ಬರಲೇಬೇಕು ಅಂತಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗ ಒತ್ತಾಯಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದೇಶದ ಸತತ ಒಂದು ತಿಂಗಳಿನಿಂದಲೂ ದಾಳಿ ನಡೆಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿಯೇ ನ್ಯಾಟೋ ರಾಷ್ಟ್ರಗಳ ತುರ್ತು ಸಭೆ ನಡೆಯಿತು.
ಈ ಮಹತ್ವದ ಸಭೆಯಲ್ಲಿ ಭಾಗಿ ಆಗಿದ್ದ ಅಮೆರಿಕ್ ಅಧ್ಯಕ್ಷ ಜೋ ಬೈಡನ್, ರಷ್ಯಾ ದೇಶ ಜಿ-20 ಒಕ್ಕೂಟದಿಂದ ಹೊರಗ ಹೋಗಲೇಬೇಕು ಅಂತಲೇ ಒತ್ತಾಯಿಸಿದ್ದಾರೆ.
PublicNext
25/03/2022 01:18 pm