ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ಗೆದ್ದ ಆಮ್ ಆದ್ಮೀಗೆ ಈಗ ಛತ್ತೀಸಗಡ ಮೇಲೆ ಕಣ್ಣು !

ನವದೆಹಲಿ: ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಭಾರೀ ಜಯಭೇರಿ ಬಾರಿಸಿದೆ. ಈಗ ಆಮ್ ಆದ್ಮಿ ಪಕ್ಷದ ಕಣ್ಣು ಕಾಂಗ್ರೆಸ್ ಆಡಳಿತದ ಛತ್ತೀಸಗಡ ಮೇಲೆ ಬಿದ್ದಿದೆ.

ಈ ಕ್ಷೇತ್ರದಲ್ಲಿ ಬುಡಕಟ್ಟು ಜನಾಂಗದ ಪ್ರಾಬಲ್ಯ ಅತಿ ಹೆಚ್ಚಿದೆ.ಈ ಒಂದು ಹಿನ್ನೆಲೆಯಲ್ಲಿಯೇ ಆಮ್ ಆದ್ಮಿ ಪಕ್ಷ ಛತ್ತೀಸಗಡ ಕ್ಷೇತ್ರದಿಂದ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸೋಕೆ ನಿರ್ಧರಿಸಿದೆ.

ಈ ಕಾರಣಕ್ಕೇನೆ ಆಪ್ ಹಿರಿಯ ನಾಯಕ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಇಂದು ಭಾನುವಾರ ಛತ್ತೀಸಗಡಕ್ಕೆ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. ಮುಂದಿನ ವರ್ಷದ ಚುನಾವಣೆ ಸಿದ್ದತೆಗೆ ಚಾಲನೆ ಕೂಡ ನೀಡಲಿದ್ದಾರೆ.

Edited By :
PublicNext

PublicNext

20/03/2022 02:54 pm

Cinque Terre

95.21 K

Cinque Terre

19

ಸಂಬಂಧಿತ ಸುದ್ದಿ