ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಗೆಲುವಿನ ಹಿಂದಿನ ಆ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ !

ಬೆಂಗಳೂರು: ಕೋಮು ಆಧಾರದ ಧ್ರುವೀಕರಣದಿಂದಲೇ ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಗೆಲ್ಲಲ್ಲು ಕಾರಣವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.

ಪಂಚ ರಾಜ್ಯಗಳಲ್ಲಿ ಬಿಜೆಪಿ ಯಾಕೆ ಗೆಲುವು ಸಾಧಿಸಿದೆ ಅನ್ನೋದನ್ನ ವಿಶ್ಲೇಷಣೆ ಮಾಡುತ್ತಲೇ ತಮ್ಮ ಅಭಿಪ್ರಾಯವನ್ನೂ ಸಿದ್ಧರಾಮಯ್ಯ ಈಗ ಹೇಳಿಕೊಂಡಿದ್ದಾರೆ.

ಗೆದ್ದ ಅಭ್ಯರ್ಥಿಗಳನ್ನ ನಾನು ಅಭಿನಂದಿಸುತ್ತೇನೆ. ನಮ್ಮ ಪಕ್ಷಕ್ಕೆ ಹಿನ್ನೆಡೆ ಆಗಿದೆ. ಈ ಹಿನ್ನೆಡೆ ಬಗ್ಗೆ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಅಂತಲೇ ಸಿದ್ದರಾಮಯ್ಯ ತಿಳಿಸಿದ್ದಾರೆ.

Edited By :
PublicNext

PublicNext

11/03/2022 07:27 am

Cinque Terre

71.98 K

Cinque Terre

63

ಸಂಬಂಧಿತ ಸುದ್ದಿ