* ಉತ್ತರ ಪ್ರದೇಶದಲ್ಲಿ 229 ಬಿಜೆಪಿ, 103 ಎಸ್‌ಪಿ, 9 ಬಿಎಸ್‌ಪಿ ಸ್ಥಾನಗಳಲ್ಲಿ ಮುನ್ನಡೆ
* ಪಂಚಾಬ್‌ನಲ್ಲಿ ಕಾಂಗ್ರೆಸ್ 23 ಸ್ಥಾನಗಳಲ್ಲಿ ಮುನ್ನಡೆ, ಎಎಪಿ 73, ಬಿಜೆಪಿ 4 ಸ್ಥಾನಗಳಲ್ಲಿ ಮುನ್ನಡೆ
* ಉತ್ತರಾಖಂಡನಲ್ಲಿ 34 ಬಿಜೆಪಿ ಸ್ಥಾನಗಳಲ್ಲಿ ಮುನ್ನಡೆ, ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುನ್ನಡೆ
* ಗೋವಾದಲ್ಲಿ ಬಿಜೆಪಿ 18, ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ
* ಮಣಿಪುರದಲ್ಲಿ ಬಿಜೆಪಿ 19, ಕಾಂಗ್ರೆಸ್ 11 ಸ್ಥಾನಗಳಲ್ಲಿ ಮುನ್ನಡೆ
PublicNext
10/03/2022 09:36 am