ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಶ್ವರಪ್ಪ ವಿರುದ್ಧ ಪ್ರತಿಭಟಿಸಿದ ನಲಪಾಡ್ ಅರೆಸ್ಟ್ !

ಬೆಂಗಳೂರು: ವಿಧಾನ ಮಂಡಲ ಅಧಿವೇಶದಲ್ಲಿ ಇಂದು ಈಶ್ವರಪ್ಪ ಮತ್ತು ಡಿ.ಕೆ. ನಡುವೆ ಬಿಗ್ ಫೈಟ್ ಆಗಿದ್ದೇ ತಡ, ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆನೆ ನಡೆದು ಹೋಯಿತು.

ಗಾಂಧಿಭವನ ರಸ್ತೆಯುಲ್ಲಿರೋ ಕೆ.ಎಸ್.ಈಶ್ವರಪ್ಪನವರ ಮನೆ ಎದುರು ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಈಶ್ವರಪ್ಪನವರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಒತ್ತಾಯ ಪೂರ್ವಕವಾಗಿಯೇ ನಲಪಾಡ್ ಮತ್ತು ಇತರ ಕಾರ್ಯಕರ್ತರನ್ನ ಬಂಧಿಸಿದರು.

Edited By : Shivu K
PublicNext

PublicNext

16/02/2022 11:21 pm

Cinque Terre

158.95 K

Cinque Terre

60

ಸಂಬಂಧಿತ ಸುದ್ದಿ