ಲಕ್ನೋ(ಉತ್ತರ ಪ್ರದೇಶ): 'ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ನಾನು ಮತ್ತೆ ಗೆದ್ದು ಬಂದರೆ ಮುಸ್ಲಿಮರು ಹಣೆಗೆ ತಿಲಕ ಹಚ್ಚುತ್ತಾರೆ' ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್ ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಶಾಸಕ ರಾಘವೇಂದ್ರ ಸಿಂಗ್ ಮಾತನಾಡಿದ ಪ್ರಚೋದನಕಾರಿ ವಿಡಿಯೋ ಈಗ ವೈರಲ್ ಆಗಿದೆ. ಇನ್ನು ಈ ಮಾತನ್ನು ಡೊಮರಿಯಾಗಂಜ್‌ನ ಶಾಸಕ ಸಮರ್ಥಿಸಿಕೊಂಡಿದ್ದಾರೆ.
PublicNext
14/02/2022 08:42 pm