ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ತದಾನಿಗಳಿಗೆ ತಲಾ 1 ಕೆ.ಜಿ ಚಿಕನ್ ಕೊಟ್ಟ ಶಿವಸೇನೆ

ಮುಂಬೈ: ಶಿವಸೇನೆ ಪಕ್ಷವು ರಕ್ತದಾನ ಮಾಡಲು ಜನರನ್ನು ಉತ್ತೇಜಿಸಲು ವಿಶೇಷ ಪ್ರೋತ್ಸಾಹವನ್ನು ನೀಡಿದೆ. ರಕ್ತದಾನ ಮಾಡಿ ಮತ್ತು ಒಂದು ಕೆಜಿ ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದೆ.

ಹೌದು. ಮಹಾರಾಷ್ಟ್ರದ ಥಾಣೆಯ ಉಲ್ಲಾಸನಗರದ ಶಿವಸೇನಾ ಘಟಕವು ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರ 96ನೇ ಜನ್ಮದಿನದ ಹಿನ್ನೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು. ಈ ವೇಳೆ ದಾನಿಗಳನ್ನು ಉತ್ತೇಜಿಸಲು ಪ್ರತಿ ದಾನಿಗೆ 1 ಕೆ.ಜಿ ಚಿಕನ್ ನೀಡುವ ಭರವಸೆಯನ್ನು ಆಯೋಜಕರು ನೀಡಿದ್ದರು. ಇದರಿಂದಾಗಿ 65 ಬಾಟಲ್ ರಕ್ತವನ್ನು ಸಂಗ್ರಹವಾಗಿದೆ.

Edited By : Vijay Kumar
PublicNext

PublicNext

25/01/2022 01:30 pm

Cinque Terre

34.51 K

Cinque Terre

0

ಸಂಬಂಧಿತ ಸುದ್ದಿ