ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ : ಯಾರಿಗೆ ಯಾವ ಜಿಲ್ಲೆ ಜವಾಬ್ದಾರಿ

ಬೆಂಗಳೂರು: ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೋವಿಡ್ ಉಸ್ತುವಾರಿ ಸಚಿವರನ್ನಾಗಿ ಮಾಡಿ ಆದೇಶ ಹೊರಡಿಸಲಾಗಿದೆ.

ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ ಬಿಡುಗಡೆ ಮಾಡಿದ್ದಾರೆ.

*ಬೆಂಗಳೂರು ನಗರ- ಸಿಎಂ ಬೊಮ್ಮಾಯಿ

*ಬೆಳಗಾವಿ- ಗೋವಿಂದ ಕಾರಜೋಳ

*ಚಿಕ್ಕಮಗಳೂರು-ಈಶ್ವರಪ್ಪ

*ಬಳ್ಳಾರಿ- ಶ್ರೀರಾಮುಲು

*ಚಾಮರಾಜನಗರ-ವಿ.ಸೋಮಣ್ಣ

*ಉಡುಪಿ-ಅಂಗಾರ

*ವಿಜಯಪುರ-ಉಮೇಶ್ ಕತ್ತಿ

*ತುಮಕೂರು- ಆರಗ ಜ್ಞಾನೇಂದ್ರ

*ರಾಮನಗರ-ಅಶ್ವತ್ಥ್ ನಾರಾಯಣ್

*ಕೊಪ್ಪಳ-ಆನಂದ್ ಸಿಂಗ್

*ಬಾಗಲಕೋಟೆ-ಸಿಸಿ ಪಾಟೀಲ್

*ಉತ್ತರ ಕನ್ನಡ- ಕೋಟ ಶ್ರೀನಿವಾಸ್

*ಯಾದಗಿರಿ-ಪ್ರಭು ಚೌಹಾಣ್

*ಕಲಬುರಗಿ-ಮುರುಗೇಶ್ ನಿರಾಣಿ

*ಹಾವೇರಿ-ಶಿವರಾಮ್ ಹೆಬ್ಬಾರ್

*ಮೈಸೂರು-ಸೋಮಶೇಖರ್

*ಚಿತ್ರದುರ್ಗ ಮತ್ತು ಗದಗ- ಬಿಸಿ ಪಾಟೀಲ್

*ದಾವಣಗೆರೆ- ಬೈರತಿ ಬಸವರಾಜ್

*ವಿಜಯನಗರ- ಶಶಿಕಲಾ ಜೊಲ್ಲೆ

*ಬೆಂಗಳೂರು ಗ್ರಾಮಾಂತರ- ಡಾ.ಕೆ.ಸುಧಾಕರ್

*ಹಾಸನ, ಮಂಡ್ಯ- ಕೆ.ಗೋಪಾಲಯ್ಯ

*ಶಿವಮೊಗ್ಗ-ನಾರಾಯಣ ಗೌಡ

*ಚಿಕ್ಕಬಳ್ಳಾಪುರ- ಎಂಟಿಬಿ ನಾಗರಾಜ್

*ಕೊಡಗು-ಬಿ.ಸಿ.ನಾಗೇಶ್

*ಧಾರವಾಡ-ಹಾಲಪ್ಪ ಆಚಾರ್

*ರಾಯಚೂರು, ಬೀದರ್- ಶಂಕರ್ ಪಾಟೀಲ್ ಮುನೇನಕೊಪ್ಪ

*ಕೋಲಾರ- ಮುನಿರತ್ನ

*ವಿ.ಸುನೀಲ್ ಕುಮಾರ್ - ದಕ್ಷಿಣ ಕನ್ನಡ

Edited By : Nirmala Aralikatti
PublicNext

PublicNext

24/01/2022 04:56 pm

Cinque Terre

145.75 K

Cinque Terre

7

ಸಂಬಂಧಿತ ಸುದ್ದಿ