ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರು ಪ್ರಾಮಾಣಿಕರಾಗಿದ್ದಾರೆ: ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ:ನಮ್ಮ ಪೊಲೀಸರು ಪ್ರಾಮಾಣಿಕರಾಗಿ ಇಲ್ಲದೇ ಇದ್ದರೇ, ಜನರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಈ ಹೇಳಿಕೆ ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಮಾತು ಹೇಳಿದ್ದಾರೆ. ಪೊಲೀಸರು ಪ್ರಾಮಾಣಿಕವಾಗಿಯೇ ಕೆಲಸ ಮಾಡುತ್ತಿದ್ದಾರೆ. ಅವರು ಹಾಗೆ ಇರದೇ ಇದ್ದರೇ ಜನ ನೆಮ್ಮದಿ ಜೀವನ ಸಾಗಿಸೋದೇ ಕಷ್ಟ ಎಂದೇ ತಿಳಿಸಿದ್ದಾರೆ ಆರಗ ಜ್ಞಾನೇಂದ್ರ.

ಬಿಜೆಪಿ ಸರ್ಕಾರ ಇಡೀ ದೇಶವನ್ನ ಮುನ್ನಡೆಸಿಕೊಂಡು ಹೋಗುತ್ತಿದೆ. ಈ ಪಕ್ಷದ ಭವಿಷ್ಯವೂ ಇದೆ.ಈ ಮೊದಲು ಈ ಜಿಲ್ಲೆಯಲ್ಲಿ

ಅನಧಿಕೃತ ಕ್ವಾರಿಗಳೇ ಜಾಸ್ತಿ ಇದ್ದವು. ಆದರೆ ಈಗ ಅಲ್ಲೊಂದು ಇಲ್ಲೊಂದು ಮಾತ್ರ ಇವೆ. ಉಳಿದ 38 ಕಲ್ಲು ಕ್ವಾರಿಗಳೆಲ್ಲ ಅಧಿಕೃತ ಕ್ವಾರಿಗಳೇ ಆಗಿವೆ ಅಂತಲೇ ಆರಗ ಜ್ಞಾನೇಂದ್ರ ವಿವರಿಸಿದ್ದಾರೆ.

Edited By :
PublicNext

PublicNext

22/01/2022 06:14 pm

Cinque Terre

49.67 K

Cinque Terre

1

ಸಂಬಂಧಿತ ಸುದ್ದಿ