ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಜವಾದಿ ಪಾರ್ಟಿ ಸೇರಿದ ಬಿಜೆಪಿ ದಾರಾ ಸಿಂಗ್ ಚೌಹಾನ್

ಲಕ್ನೋ:ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ರಂಗು ದಿನೇ ದಿನೇ ಹೆಚ್ಚುತ್ತಲೇ ಇದೆ. ಅಷ್ಟರಲ್ಲಿಯೇ ಬಿಜೆಪಿಯ ಮಾಜಿ ಸಚಿವ ದಾರಾ ಸಿಂಗ್ ಚೌಹಾನ್,ಸಮಾಜವಾದಿ ಪಾರ್ಟಿ ಸೇರಿದ್ದಾರೆ.

ಹೌದು.ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಏನೇನೋ ಆಗುತ್ತಿದೆ. ವಿಧಾನಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿದೆ. ಅಷ್ಟರಲ್ಲಿಯೇ ಬಿಜೆಪಿ ಪಕ್ಷವನ್ನ ತೊರೆದು ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಸೇರಿದಂತೆ ಐವರು ಶಾಸಕರು ಸಮಾಜವಾದಿ ಪಾರ್ಟಿ ಸೇರಿದ್ದಾರೆ.

ಈಗ ಬಿಜೆಪಿ ದಾರಾ ಸಿಂಗ್ ಚೌಹಾನ್, ಸಮಾಜವಾದ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿಯೇ ಪಕ್ಷ ಸೇರಿದ್ದಾರೆ.

Edited By :
PublicNext

PublicNext

16/01/2022 03:59 pm

Cinque Terre

30.91 K

Cinque Terre

7

ಸಂಬಂಧಿತ ಸುದ್ದಿ